ಒಂದು ವ್ಯಾಪಾರಿ ಒಮ್ಮೆ ತನ್ನ ತೋಟದ ಮಧ್ಯದಲ್ಲಿ ಒಂದು ದೇವಸ್ಥಾನ ನಿರ್ಮಿಸಲು ಆರಂಭಿಸಿತು. ಅನೇಕ ಕಲ್ಲುಕುಟಿಗ ಮತ್ತು ಬಡಗಿ ವ್ಯಾಪಾರಿಯಲ್ಲಿ ಕೆಲಸ ಮಾಡುತ್ತಿದ್ದರು. ಪ್ರತಿ ದಿನ ತಮ್ಮ ಊಟಕ್ಕೆ ಪಟ್ಟಣಕ್ಕೆ ಹೋಗಿ ಬರುತ್ತಿದ್ದರು. ಒಂದು ದಿನ ಕಾರ್ಮಿಕರ ಊಟಕ್ಕೆ ಹೋದಾಗ, ಕೋತಿಗಳ ಒಂದು ಹಿಂಡು ದೇವಾಲಯದ ಜಾಗಕ್ಕೆ ಬಂದಿಳಿಯಿತು ಮತ್ತು ಅವುಗಳ ಗಮನ ಸೆಳೆದ ವಸ್ತುಗಳೊಂದಿಗೆ ಏನೇನೋ ಆಡಲು ಪ್ರಾರಂಭಿಸಿದವು. ಒಂದು ಕೋತಿಯನ್ನು, ಮರನ್ನು ಇಬ್ಬಾಗ ಮಾಡಿ ಅದು ಮುಚ್ಚ ಬಾರದೆಂದು ಅದರ ಮಧ್ಯ ಒಂದು ಬೆಣೆಯನ್ನು ಸೇರಿಸಿ ಕಾರ್ಮಿಕರು ಬಿಟ್ಟು ಹೋಗಿದ್ದರು, ಆಕರ್ಷಿಸಿತು.
ಕುತೂಹಲದಿಂದ ಕೋತಿಯೂ ಆ ಬೆಣೆಯನ್ನು ಎಳೆಯಲೂ ಪ್ರಾರಂಬಿಸಿತು. ಸತತ ಪ್ರಯತ್ನದ ನಂತರ ಬೆಣೆಯೂ ಕಿತ್ತು ಬಂತು ಆದರ ಕೋತಿಯ ಕಾಲು ಮರದ ಮಧ್ಯ ಸಿಕ್ಕಿಹಾಕಿಕೊಂಡಿತು. ಕಾಲು ತೆಗೆಯಲಾಗದೆ ಮರದ ಮಧ್ಯ ಸಿಕ್ಕಿ ಕೋತಿಯೂ ಸತ್ತಿತು.
0 comments:
Post a Comment